ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರಣ ದಂಡನೆ ಪದದ ಅರ್ಥ ಮತ್ತು ಉದಾಹರಣೆಗಳು.

ಮರಣ ದಂಡನೆ   ನಾಮಪದ

ಅರ್ಥ : ಕೊಲೆ ಅಥವಾ ಬೇರೆ ತರಹದ ಗಂಭೀರವಾದ ಅಪರಾಧ ಮಾಡಿದಲ್ಲಿ ಯಾರೋ ಒಬ್ಬರಿಗೆ ಸಾವಿನ ಶಿಕ್ಷೆ ನೀಡುವರು

ಉದಾಹರಣೆ : ಉಚ್ಚ ನ್ಯಾಯಾಲಯದಲ್ಲಿ ಅಪರಾಧ ಸಾಭೀತಾದ ಅಪರಾದಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದರು


ಇತರ ಭಾಷೆಗಳಿಗೆ ಅನುವಾದ :

हत्या या इसी तरह के किसी दूसरे गंभीर अपराध के लिए किसी को दी जाने वाली मौत की सज़ा।

उच्च न्यायालय ने दोषियों के मृत्युदंड की सजा बरक़रार रखी है।
प्राण दंड, प्राण दण्ड, प्राण-दंड, प्राण-दण्ड, प्राणदंड, प्राणदण्ड, मृत्यु दंड, मृत्यु दण्ड, मृत्यु-दंड, मृत्यु-दण्ड, मृत्युदंड, मृत्युदण्ड, सजा ए मौत, सजा-ए-मौत, सजाए मौत

Putting a condemned person to death.

capital punishment, death penalty, executing, execution

ಅರ್ಥ : ಮರಣ ದಂಡನೆಗೆ ಗುರಿಯಾದ ವ್ಯಕ್ತಿಯ ಕತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು

ಉದಾಹರಣೆ : ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

ಸಮಾನಾರ್ಥಕ : ಗಲ್ಲು ಶಿಕ್ಷೆ, ಫಾಸಿ


ಇತರ ಭಾಷೆಗಳಿಗೆ ಅನುವಾದ :

वह दंड जिसमें अपराधी के गले में रस्सी फँसाकर प्राण लेते हैं।

हत्या के जुर्म में उसे फाँसी मिली।
फाँसी, फांसी